ಕಿರಿಯ ಸಹಾಯಕ ಹುದ್ದೆಗಳ ಅರ್ಜಿ ಆಹ್ವಾನ | KEA RGUHS Recruitment 2024

KEA RGUHS Recruitment 2024: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ನಲ್ಲಿ ಖಾಲಿ ಇರುವ ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ಗ್ರಂಥಪಾಲಕ, ಸಹಾಯಕ, ಕಿರಿಯ ಸಹಾಯಕ ಹುದ್ದೆಗಳು ಖಾಲಿ ಇದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಪೂರ್ತಿ ಓದಿ.

KEA RGUHS Recruitment 2024 ಅಧಿಸೂಚನೆ ವಿವರಗಳು:

ನೇಮಕಾತಿ ಸಂಸ್ಥೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಹುದ್ದೆ ಹೆಸರು: ಸಹಾಯಕ, ಕಿರಿಯ ಸಹಾಯಕ
ಕರ್ತವ್ಯ ಸ್ಥಳ : ಬೆಂಗಳೂರು (ಕರ್ನಾಟಕ)
ಹುದ್ದೆಗಳ ಸಂಖ್ಯೆ : 44
ಸಂಬಳ: 21400 ರಿಂದ 83900 ರೂ.
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಹುದ್ದೆಗಳ ವಿವರ:
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ): 05
ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ): 01
ಸಹಾಯಕ ಗ್ರಂಥಪಾಲಕ (ಗ್ರೂಪ್-ಸಿ): 01
ಸಹಾಯಕ (ಗ್ರೂಪ್-ಸಿ): 12
ಕಿರಿಯ ಸಹಾಯಕ (ಗ್ರೂಪ್-ಸಿ): 25

ಅಧಿಸೂಚನೆ ದಿನಾಂಕಗಳು:
Start Date to Apply Online: 26-03-2024
Last Date to Apply Online: 25-04-2024
Last Date for Payment of Fee: 26-04-2024

ಶೈಕ್ಷಣಿಕ ಅರ್ಹತೆ :

  • ಜೂನಿಯರ್ ಪ್ರೋಗ್ರಾಮರ್: ಇಂಜಿನಿಯರಿಂಗ್ ಪದವಿ (ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್), ಎಂಸಿಎ
  • ಸಹಾಯಕ ಇಂಜಿನಿಯರ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್
  • ಸಹಾಯಕ ಗ್ರಂಥಪಾಲಕ: ಲೈಬ್ರರಿ ಸೈನ್ಸ್ ಸ್ನಾತಕೋತ್ತರ ಪದವಿ
  • ಸಹಾಯಕ: ಪದವಿ
  • ಕಿರಿಯ ಸಹಾಯಕ: ಪಿಯುಸಿ

ರಾಯಚೂರು ಹಟ್ಟಿ ಚಿನ್ನದ ಗಣಿ ಯಲ್ಲಿ ಉದ್ಯೋಗ

ಹುದ್ದೆವಾರು ವೇತನ ಶ್ರೇಣಿ:

  • ಜೂನಿಯರ್ ಪ್ರೋಗ್ರಾಮರ್: 43100-83900
  • ಸಹಾಯಕ ಇಂಜಿನಿಯರ್ (ಸಿವಿಲ್): 43100-83900
  • ಸಹಾಯಕ ಗ್ರಂಥಪಾಲಕ: 30350-58250
  • ಸಹಾಯಕ: 37900-70850
  • ಕಿರಿಯ ಸಹಾಯಕ: 21400-42000

ವಯೋಮಿತಿ:
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 38 ವರ್ಷ

SC/ ST, Cat- 1 ಅಭ್ಯರ್ಥಿಗಳಿಗೆ : 40 ವರ್ಷ

ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ :

  • ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 750 ರೂ.
  • SC/ST, Cat- 1, ಮತ್ತು ವಿಕಲಚೇತನ ಅಭ್ಯರ್ಥಿಗಳು 500 ರೂ.
  • ಶುಲ್ಕ ಪಾವತಿಸುವ ವಿಧಾನ : ಅಂಚೆ ಮೂಲಕ ಶುಲ್ಕ ಪಾವತಿಸಬೇಕು.

KEA RGUHS Recruitment 2024 ಅಧಿಸೂಚನೆ ಲಿಂಕ್‌ಗಳು:
Official Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: rguhs.ac.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment