ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ | NGEL Recruitment 2024 

NGEL Recruitment 2024: ಗ್ರೀನ್ ಎನರ್ಜಿ ಲಿಮಿಟೆಡ್ (NTPC Green Energy Limited) ಖಾಲಿ ಇರುವ 63 ಎಂಜಿನಿಯರ್, ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

NTPC ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ, ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.

NGEL Recruitment 2024 ಅಧಿಸೂಚನೆ ವಿವರಗಳು:

ನೇಮಕಾತಿ ಇಲಾಖೆ: ಗ್ರೀನ್ ಎನರ್ಜಿ ಲಿಮಿಟೆಡ್ (NTPC)
ಹುದ್ದೆ ಹೆಸರು: ಎಂಜಿನಿಯರ್, ಎಕ್ಸಿಕ್ಯೂಟಿವ್
ಒಟ್ಟು 63
ಕರ್ತವ್ಯ ಸ್ಥಳ: All India
ಸಂಬಳ: 83,000 ರೂ.
ಅರ್ಜಿ ಸಲ್ಲಿಸುವ ವಿಧಾನ: Online

ಶೈಕ್ಷಣಿಕ ವಿದ್ಯಾರ್ಹತೆ: ಗ್ರೀನ್ ಎನರ್ಜಿ ಲಿಮಿಟೆಡ್ (NTPC) ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ, ಸಿವಿಲ್ ಎಂಜಿನಿಯರಿಂಗ್​​, ಎಲೆಕ್ಟ್ರಿಕಲ್ ಎಂಜಿನಿಯರಿಂಗ್​​, ಮೆಕ್ಯಾನಿಕಲ್​ ಎಂಜಿನಿಯರಿಂಗ್​​, ಸ್ನಾತಕೋತ್ತರ ಪದವಿ/ HR/ ಇಂಡಸ್ಟ್ರಿಯಲ್ ರಿಲೇಶನ್ಸ್​/ಪರ್ಸನಲ್ ಮ್ಯಾನೇಜ್​ಮೆಂಟ್​ನಲ್ಲಿ ಡಿಪ್ಲೊಮಾ, MSW, ಎಂಬಿಎ, ಎನ್ವಿರಾನ್​ಮೆಂಟ್​ ಸೈನ್ಸ್​/ ಎನ್ವಿರಾನ್​ಮೆಂಟ್​ ಎಂಜಿನಿಯರಿಂಗ್​/ ಎನ್ವಿರಾನ್​ಮೆಂಟ್​ ಮ್ಯಾನೇಜ್​ಮೆಂಟ್​​ನಲ್ಲಿ ಪದವಿ, ಸಿಎ, ಸಿಎಂಎ, CS/ITಯಲ್ಲಿ ಬಿಇ/ಬಿ.ಟೆಕ್​, ಜರ್ನಲಿಸಂ/ಅಡ್ವರ್ಟೈಸ್​​ಮೆಂಟ್​ & ಪಬ್ಲಿಕ್ ರಿಲೇಶನ್ಸ್​​/ಮಾಸ್​ ಕಮ್ಯುನಿಕೇಶನ್​​ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನೇಮಕಾತಿ 2024

ಹುದ್ದೆಗಳ ಮಾಹಿತಿ:
ಎಂಜಿನಿಯರ್ (RE- ಸಿವಿಲ್): 20
ಎಂಜಿನಿಯರ್ (RE-ಎಲೆಕ್ಟ್ರಿಕಲ್): 29
ಎಂಜಿನಿಯರ್ (RE-ಮೆಕ್ಯಾನಿಕಲ್): 09
ಎಕ್ಸಿಕ್ಯೂಟಿವ್ (RE-HR): 01
ಎಂಜಿನಿಯರ್ (RE-CDM): 01
ಎಕ್ಸಿಕ್ಯೂಟಿವ್ (RE-ಫೈನಾನ್ಸ್​): 01
ಎಂಜಿನಿಯರ್ (RE-IT): 01
ಎಕ್ಸಿಕ್ಯೂಟಿವ್ (RE-ಕಾರ್ಪೊರೇಟ್ ಕಮ್ಯುನಿಕೇಶನ್): 01

ವಯೋಮಿತಿ: ಗ್ರೀನ್ ಎನರ್ಜಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 32 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಹಿಂದುಳಿದ ಅಭ್ಯರ್ಥಿಗಳಿಗೆ: 03 ವರ್ಷ
SC, ST ಅಭ್ಯರ್ಥಿಗಳಿಗೆ: 05 ವರ್ಷ
PWBD ಅಭ್ಯರ್ಥಿಗಳಿಗೆ: 10 ವರ್ಷ

ವೇತನ: ಗ್ರೀನ್ ಎನರ್ಜಿ ಲಿಮಿಟೆಡ್ (NTPC) ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ 83,000 ರೂ. ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ/ OBC/ EWS ಅಭ್ಯರ್ಥಿಗಳು: 500 ರೂ.
SC/ST/PwBD/XSM/ ಮಹಿಳಾ ಅಭ್ಯರ್ಥಿಗಳು: ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ: Online

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ದಿನಾಂಕಗಳು:
Start Date to Apply Online: 21-03-2024
Last Date to Apply Online: 13-04-2024

NGEL Notification ಅಧಿಸೂಚನೆ ಲಿಂಕ್‌ಗಳು:
Official Notification: ಡೌನ್‌ಲೋಡ್
Apply Online : ಇಲ್ಲಿ ಕ್ಲಿಕ್ ಮಾಡಿ
Official Website: ngel.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment