Bank of India Recruitment 2024, ಬ್ಯಾಂಕ್ ಆಫ್ ಇಂಡಿಯಾದಲ್ಲಿ (BOI) ಖಾಲಿ ಇರುವ ಕ್ರೆಡಿಟ್ ಆಫೀಸರ್, ಚೀಫ್ ಮ್ಯಾನೇಜರ್, ಕಾನೂನು ಅಧಿಕಾರಿ, ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10-04-2024 ಕೊನೆಯ ದಿನಾಂಕವಾಗಿದೆ.
Bank of India ನೇಮಕಾತಿ ಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ, ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.
Bank of India Recruitment 2024 ಹುದ್ದೆಗಳ ಮಾಹಿತಿ:
ಕ್ರೆಡಿಟ್ ಆಫೀಸರ್, ಎಕನಾಮಿಸ್ಟ್, ಟೆಕ್ನಿಕಲ್ ಅನಾಲಿಸ್ಟ್, ಕಾನೂನು ಅಧಿಕಾರಿ, ಚೀಫ್ ವೆಲ್ತ್ ಮ್ಯಾನೇಜರ್, ಡಾಟಾ ಸೈಂಟಿಸ್ಟ್, ಫುಲ್ ಸ್ಟಾಕ್ ಡೆವಲಪರ್, ಡಾಟಾಬೇಸ್ ಅಡ್ಮಿನಿಸ್ಟ್ರೇಟರ್, ಡಾಟಾ ಕ್ವಾಲಿಟಿ ಡೆವಲಪರ್, ಡಾಟಾ ಗರ್ವರ್ನೆನ್ಸ್ ಎಕ್ಸ್ಪರ್ಟ್, ಪ್ಲಾಟ್ಫಾರ್ಮ್ ಇಂಜಿನಿಯರಿಂಗ್ ಎಕ್ಸ್ಪರ್ಟ್, ಲಿನಕ್ಸ್ ಅಡ್ಮಿನಿಸ್ಟ್ರೇಟರ್, ಒರಾಕಲ್ ಎಕ್ಸಡಾಟಾ ಅಡ್ಮಿನಿಸ್ಟ್ರೇಷನ್, ಸ್ಟ್ಯಾಟಿಸ್ಟೀಷಿಯನ್, ಸೀನಿಯರ್ ಮ್ಯಾನೇಜರ್ ಐಟಿ, ಸೀನಿಯರ್ ಮ್ಯಾನೇಜರ್ ಐಟಿ ಡಾಟಾ ಅನಾಲಿಸ್ಟ್, ಚೀಫ್ ಮ್ಯಾನೇಜರ್ – ಐಟಿ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ / ಐಟಿ ಕ್ಲೌಡ್ ಆಪರೇಷನ್ಸ್, ಚೀಫ್ ಮ್ಯಾನೇಜರ್ – ಐಟಿ ನೆಟ್ವರ್ಕ್, ಚೀಫ್ ಮ್ಯಾನೇಜರ್ ಐಟಿ ಸಿಸ್ಟಮ್, ಚೀಫ್ ಮ್ಯಾನೇಜರ್ ಐಟಿ ಇನ್ಫ್ರಾ, ಸೀನಿಯರ್ ಮ್ಯಾನೇಜರ್ – ಐಟಿ ಡಾಟಾಬೇಸ್, ಸೀನಿಯರ್ ಮ್ಯಾನೇಜರ್ – ಐಟಿ ಕ್ಲೌಡ್ ಆಪರೇಷನ್ಸ್/ ಸೆಕ್ಯೂರಿಟಿ ಅನಾಲಿಸ್ಟ್, ಡಾಟಾ ಅನಾಲಿಸ್ಟ್, ಪಾಯಿಂಟ್ ಸೆಕ್ಯೂರಿಟಿ ಮ್ಯಾನೇಜರ್ ಫಾರ್ ಟೂಲ್ ಮ್ಯಾನೇಜ್ಮೆಂಟ್, ಒಟ್ಟು 143 ಹುದ್ದೆಗಳನ್ನು ಅರ್ಜಿ ಆಹ್ವಾನಿಸಲಾಗಿದೆ.
ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ : ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು : ವಿವಿಧ ಅಧಿಕಾರಿಗಳು
ಒಟ್ಟು ಹುದ್ದೆಗಳು : 143
ಸಂಬಳ: 1,02,300 ರಿಂದ 1,20, 940 ರೂ.
ಕರ್ತವ್ಯ ಸ್ಥಳ: All India
ಅರ್ಜಿ ಸಲ್ಲಿಸುವ ವಿಧಾನ: Online
ಶೈಕ್ಷಣಿಕ ವಿದ್ಯಾರ್ಹತೆ : ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ CA, ICWA , CS, ಪದವಿ, MBA, PGMD, PGDBM, PGBM , PGDBA, ಸ್ನಾತಕೋತ್ತರ ಪದವಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, BE, B.Tech, MCA, M.Sc, ME, M.Tech, MBA, LLB ಸೇರಿದಂತೆ ಅಭ್ಯರ್ಥಿಗಳು ಹುದ್ದೆವಾರು ಮೇಲಿನ ವಿದ್ಯಾರ್ಹತೆ ಹೊಂದಿರಬೇಕು.
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕ್ರೆಡಿಟ್ ಆಫೀಸರ್ಸ್ 25
ಚೀಫ್ ಮ್ಯಾನೇಜರ್ 09
ಸೀನಿಯರ್ ಮ್ಯಾನೇಜರ್/ ಡಾಟಾ ಸೈಂಟಿಸ್ಟ್ 82
ಕಾನೂನು ಅಧಿಕಾರಿ 25
ಅರ್ಥಶಾಸ್ತ್ರಜ್ಞರು 01
ತಾಂತ್ರಿಕ ವಿಶ್ಲೇಷಕರು 01
ಹುದ್ದೆವಾರು ವೇತನ ಶ್ರೇಣಿ:
ಕ್ರೆಡಿಟ್ ಆಫೀಸರ್ಸ್ – 48170-69810 ರೂ.
ಚೀಫ್ ಮ್ಯಾನೇಜರ್- 76010-89890 ರೂ.
ಸೀನಿಯರ್ ಮ್ಯಾನೇಜರ್/ ಡಾಟಾ ಸೈಂಟಿಸ್ಟ್ 63840-78230 ರೂ.
ಲಾ ಆಫೀಸರ್ಸ್ – 63840-78230 ರೂ.
ಎಕಾನಾಮಿಸ್ಟ್- 63840-78230 ರೂ.
ಟೆಕ್ನಿಕಲ್ ಅನಾಲಿಸ್ಟ್ 63840-78230 ರೂ.
BoI Notification ವಯೋಮಿತಿ: ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಟ 21 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಟ 45 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷ
OBC ಅಭ್ಯರ್ಥಿಗಳಿಗೆ: 03 ವರ್ಷ
PWD ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
SC, ST, PWD ಹಾಗೂ ಮಹಿಳಾ ಅಭ್ಯರ್ಥಿಗಳು: 175 ರೂ.
ಸಾಮಾನ್ಯ ವರ್ಗದ ಹಾಗೂ ಇತರ ಎಲ್ಲಾ ಅಭ್ಯರ್ಥಿಗಳು: 850 ರೂ.
ಅರ್ಜಿ ಶುಲ್ಕ ಪಾವತಿಸುವ ವಿಧಾನ: Online
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಂದರ್ಶನದ ಆಯ್ಕೆ ಮಾಡಲಾಗುತ್ತದೆ.
ಅಧಿಸೂಚನೆ ದಿನಾಂಕಗಳು:
Start Date to Apply Online: 27-03-2024
Last Date to Apply Online: 10-04-2024
BOI Notification ಅಧಿಸೂಚನೆ ಲಿಂಕ್ಗಳು:
Official Notification: ಡೌನ್ಲೋಡ್
Eligibility Details: ಡೌನ್ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: bankofindia.co.in
Get More Job Updates: Kannadasuddi.in