ಪಶು ಪಾಲನ ನಿಗಮ ಲಿಮಿಟೆಡ್ (BPNL Recruitment 2024) ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು, ಆಯ್ಕೆಯ ವಿಧಾನ, ವೇತನ ಶ್ರೇಣಿ ಹಾಗೂ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
BPNL Recruitment 2024 ಅಧಿಸೂಚನೆ ವಿವರ:
ನೇಮಕಾತಿ ಸಂಸ್ಥೆ: ಭಾರತೀಯ ಪಶು ಪಾಲನ ನಿಗಮ ಲಿಮಿಟೆಡ್ (BNPL)
ಉದ್ಯೋಗ ಸ್ಥಳ: ಭಾರತದಾದ್ಯಂತ
ವೇತನ ಶ್ರೇಣಿ: ಅಧಿಸೂಚನೆಯ ಪ್ರಕಾರ
ಹುದ್ದೆಯ ಹೆಸರು: ಕೇಂದ್ರ ಸಹಾಯಕ, ಕೇಂದ್ರ ವಿಸ್ತರಣಾ ಅಧಿಕಾರಿ
ಹುದ್ದೆಗಳ ಸಂಖ್ಯೆ: 1125
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್
ಪ್ರಮುಖ ದಿನಾಂಕಗಳು:
Start Date to Apply Online: 10-03-2024
Last Date to Apply Online: 21-03-2024
ಹುದ್ದೆಗಳ ವಿವರ: ಪಶು ಪಾಲನ ನಿಗಮ ಲಿಮಿಟೆಡ್ (Bhartiya Pashupalan Nigam Limited) ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 1125 ಹುದ್ದೆಗಳನ್ನು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಕೇಂದ್ರ ಉಸ್ತುವಾರಿ : 125
ಕೇಂದ್ರ ವಿಸ್ತರಣಾ ಅಧಿಕಾರಿ : 250
ಕೇಂದ್ರ ಸಹಾಯಕ : 750
ಶೈಕ್ಷಣಿಕ ಅರ್ಹತೆ: ಪಶು ಪಾಲನ ನಿಗಮ ಲಿಮಿಟೆಡ್ (BNPL) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ 10th,12th, ಹಾಗೂ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಪಶು ಪಾಲನ ನಿಗಮ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠವಾಗಿ 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಕೇಂದ್ರ ಉಸ್ತುವಾರಿ : 944 ರೂ.
ಕೇಂದ್ರ ವಿಸ್ತರಣಾ ಅಧಿಕಾರಿ : 826 ರೂ.
ಕೇಂದ್ರ ಸಹಾಯಕ : 708 ರೂ.
ಶುಲ್ಕ ಪಾವತಿಸುವ ವಿಧಾನ: ಆನ್ಲೈನ್ ಮುಖಾಂತರ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (PDO) ನೇಮಕಾತಿ2024
ಅರ್ಜಿ ಸಲ್ಲಿಸುವ ವಿಧಾನ ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾದ ಅಧಿಕೃತ ವೆಬ್‌ಸೈಟ್ bharatiyapashupalan.com ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
BPNL Recruitment 2024 ಪ್ರಮುಖ ಲಿಂಕ್‌ಗಳು:
Official Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: bharatiyapashupalan.com
Get More Job Updates: Kannadasuddi.in