BSF Recruitment 2024: ಗಡಿ ಭದ್ರತಾ ಪಡೆ (BSF) ಯಲ್ಲಿ ಖಾಲಿ ಇರುವ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್ ಹಾಗೂ ಇತರೆ ಹುದ್ದೆಗಳು ಖಾಲಿ ಇದ್ದು , ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (Border Security Force) ನೇಮಕಾತಿ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಿದ್ಯಾರ್ಹತೆ, ಸಂಬಳ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ಓದಿ.
BSF Recruitment 2024 ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)
ಹುದ್ದೆ ಹೆಸರು: ಸಹಾಯಕ ಸಬ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಮತ್ತು ಕಾನ್ಸ್‌ಟೇಬಲ್
ಒಟ್ಟು ಹುದ್ದೆಗಳು: 80
ಕರ್ತವ್ಯ ಸ್ಥಳ: ಭಾರತದಾದ್ಯಂತ
ಸಂಬಳ: 21,700 ರಿಂದ 1,12,400 ರೂ.
ಅರ್ಜಿ ಸಲ್ಲಿಸುವ ವಿಧಾನ: Online
ಶೈಕ್ಷಣಿಕ ವಿದ್ಯಾರ್ಹತೆ: ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10 ನೇ ತರಗತಿ, ITI, ಡಿಪ್ಲೊಮಾ ಮತ್ತು 12 ನೇ ತರಗತಿ (PUC) ಪೂರ್ಣಗೊಳಿಸಿರಬೇಕು.
ಅಧಿಸೂಚನೆ ದಿನಾಂಕಗಳು:
Start Date to Apply Online: 16-03-2024
Last Date to Apply Online: 15-04-2024
ವಯೋಮಿತಿ: ಭದ್ರತಾ ಪಡೆ ನೇಮಕಾತಿ (BSF Recruitment age limit) ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ ವಯೋಮಿತಿ 30 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ BSF ಅಧಿಸೂಚನೆ ಪ್ರಕಾರ ಅನ್ವಯ.
ಹುದ್ದೆಗಳ ಮಾಹಿತಿ:
- ಅಸಿಸ್ಟಂಟ್ ಏರ್‌ಕ್ರ್ಯಾಫ್ಟ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್) :08
- ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್) :11
- ಕಾನ್ಸ್‌ಟೇಬಲ್ (ಸ್ಟೋರ್‌ಮನ್):03
- ಕಾನ್ಸ್‌ಟೇಬಲ್ ( (ಲೈನ್‌ಮನ್): 09
- ಕಾನ್ಸ್‌ಟೇಬಲ್ (ಜನರೇಟರ್ ಮೆಕ್ಯಾನಿಕಲ್ ): 14
- ಕಾನ್ಸ್‌ಟೇಬಲ್ (ಜನರೇಟರ್ ಆಪರೇಟರ್ ): 13
- ಸಬ್‌ಇನ್ಸ್‌ಪೆಕ್ಟರ್ (ವರ್ಕ್ಸ್) 13
- ಸಬ್‌ಇನ್ಸ್‌ಪೆಕ್ಟರ್ (JE): 09
- HC (ಪ್ಲಂಬರ್): 01
- HC (ಕಾರ್ಪೆಂಟರ್): 01
ಹುದ್ದೆವಾರು ವೇತನ ಶ್ರೇಣಿ:
- ಅಸಿಸ್ಟಂಟ್ ಏರ್‌ಕ್ರ್ಯಾಫ್ಟ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್) : 29200-92300 ರೂ.
- ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್ ಇನ್ಸ್‌ಪೆಕ್ಟರ್) : 29200 ರಿಂದ 92300 ರೂ.
- ಕಾನ್ಸ್‌ಟೇಬಲ್ (ಸ್ಟೋರ್‌ಮನ್): 21,700-69,100 ರೂ.
- ಕಾನ್ಸ್‌ಟೇಬಲ್ ( (ಲೈನ್‌ಮನ್): 21,700-69,100 ರೂ.
- ಕಾನ್ಸ್‌ಟೇಬಲ್ (ಜನರೇಟರ್ ಮೆಕ್ಯಾನಿಕಲ್ ): 21,700-69,100 ರೂ.
- ಕಾನ್ಸ್‌ಟೇಬಲ್ (ಜನರೇಟರ್ ಆಪರೇಟರ್ ): 21,700-69,100 ರೂ.
- ಸಬ್‌ಇನ್ಸ್‌ಪೆಕ್ಟರ್ (ವರ್ಕ್ಸ್): 35400 ರಿಂದ 1,12,400 ರೂ.
- ಸಬ್‌ಇನ್ಸ್‌ಪೆಕ್ಟರ್ (JE): 35400 ರಿಂದ 1,12,400 ರೂ.
- HC (ಪ್ಲಂಬರ್): 25500-81100 ರೂ.
- HC (ಕಾರ್ಪೆಂಟರ್): 25500-81100 ರೂ.
ಅರ್ಜಿ ಶುಲ್ಕ ವಿವರ:
ಹಿಂದುಳಿದ ಅಭ್ಯರ್ಥಿಗಳು: 1000 ರೂ.
SC/ ST/ ESM/ ಮಹಿಳಾ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕ ಪಾವತಿಸುವ ವಿಧಾನ: Online
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮಾಡಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
BSF Syllabus 2024
ಅಧಿಸೂಚನೆ ಲಿಂಕ್‌ಗಳು:
Official Notification Assistant Aircraft Mechanic, Assistant Radio Mechanic: ಡೌನ್‌ಲೋಡ್
Official Notification Head Constable, Constable: ಡೌನ್‌ಲೋಡ್
Official Notification – Sub Inspector, Junior Engineer: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: bsf.nic.in
Get More Job Updates: Kannadasuddi.in