ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು DHFWS Kalaburagi Recruitment 2023 ಅಧಿಸೂಚನೆ ಹೋರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ಮಾಹಿತಿ ಇತ್ಯದಿ ಮಾಹಿತಿ ಓದಿ ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
DHFWS Kalaburagi Recruitment 2023
Organization Name: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ (DHFWS)
Total Vacancy: 71
Post Name:
ಸಂಬಳ: 11,500 ರೂ. ರಿಂದ 1,30,000 ರೂ.
Job Location: ಕಲಬುರಗಿ
ಹುದ್ದೆಗಳ ವಿವರ:
ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ – 3
ಮಕ್ಕಳ ತಜ್ಞ – 1
ಅರಿವಳಿಕೆ ತಜ್ಞ – 8
ಲ್ಯಾಬ್ ಟೆಕ್ನಿಷಿಯನ್ (NFDS) – 1
ವೈದ್ಯಕೀಯ ಅಧಿಕಾರಿಗಳು (MBBS ವೈದ್ಯರು) – 14
RMNCH+A ಸಲಹೆಗಾರ – 1
ಮಕ್ಕಳ ಆರೋಗ್ಯ ಸಲಹೆಗಾರರು – 1
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು -;5
ಆಯುಷ್ ವೈದ್ಯರು – 6
RBSK ಆಯುಷ್ ಮಹಿಳಾ ವೈದ್ಯರು – 2
ಹಿರಿಯ ವೈದ್ಯಕೀಯ ಅಧಿಕಾರಿ DRTB ಕೇಂದ್ರ – 1
ವೈದ್ಯಕೀಯ ಅಧಿಕಾರಿ (NTEP) – 1
TBHV (NTEP) – 1
ಮನೋವೈದ್ಯ – 1
ತಜ್ಞ ವೈದ್ಯರು (ವೈದ್ಯರು) – 1
ವೈದ್ಯಕೀಯ ಅಧಿಕಾರಿಗಳು (NPCDCS) – 15
ದಾದಿಯರು – 4
ಪ್ರಯೋಗಾಲಯ ತಂತ್ರಜ್ಞರು (NPCDCS) – 3
ಆಪ್ತ ಸಲಹೆಗಾರರು – 1
ಮೊಬೈಲ್ ICTC ವಾಹನ ಚಾಲಕರು – 1
ವಿದ್ಯಾರ್ಹತೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಲಬುರಗಿ ಅಧಿಸೂಚನೆಯ ಪ್ರಕಾರ.
ವಯಸ್ಸಿನ ಮಿತಿ:
DHFWS ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 50 ವರ್ಷ.
ಸಂಬಳ:
ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ – 1,30,000 ರೂ.
ಮಕ್ಕಳ ತಜ್ಞ – 1,30,000 ರೂ
ಅರಿವಳಿಕೆ ತಜ್ಞ – 1,30,000 ರೂ
ಲ್ಯಾಬ್ ಟೆಕ್ನಿಷಿಯನ್ (NFDS) – 16,100 ರೂ.
ವೈದ್ಯಕೀಯ ಅಧಿಕಾರಿಗಳು (MBBS ವೈದ್ಯರು) – 45,000 ರಿಂದ 50,000 ರೂ.
RMNCH+A ಸಲಹೆಗಾರ – 14,000 ರೂ.
ಮಕ್ಕಳ ಆರೋಗ್ಯ ಸಲಹೆಗಾರರು – 15,939 ರೂ.
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು – 11,500 ರೂ.
ಆಯುಷ್ ವೈದ್ಯರು – 46,895 ರೂ.
RBSK ಆಯುಷ್ ಮಹಿಳಾ ವೈದ್ಯರು – 46,895 ರೂ.
ಹಿರಿಯ ವೈದ್ಯಕೀಯ ಅಧಿಕಾರಿ DRTB ಕೇಂದ್ರ – 47,000 ರೂ.
ವೈದ್ಯಕೀಯ ಅಧಿಕಾರಿ (NTEP) – 45,000 ರೂ.
TBHV (NTEP) – 45,000 ರೂ.
ಮನೋವೈದ್ಯ – 1,10,000 ರೂ.
ತಜ್ಞ ವೈದ್ಯರು (ವೈದ್ಯರು) – 1,10,000 ರೂ.
ವೈದ್ಯಕೀಯ ಅಧಿಕಾರಿಗಳು (NPCDCS) – 46,200 ರೂ.
ನರ್ಸ್ – 13,225 ರಿಂದ 14,000 ರೂ.
ಪ್ರಯೋಗಾಲಯ ತಂತ್ರಜ್ಞರು (NPCDCS) – 16,100 ರೂ.
ಆಪ್ತ ಸಲಹೆಗಾರರು – 15,939 ರೂ.
ಮೊಬೈಲ್ ICTC ವಾಹನ ಚಾಲಕರು – 18,000 ರೂ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇಲ್ಲ.
ದಿನಾಂಕಗಳ ವಿವರ:
ಆರಂಭ ದಿನಾಂಕ: 03-10-2023
ಕೊನೆಯ ದಿನಾಂಕ: 17-10-2023
Important Links:
Notification: Download
Application Link: Apply Online
Official Website: kalaburagi.nic.in
Get More Job Updates: Kannadasuddi.in