ECIL Recruitment 2024 | ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನೇಮಕಾತಿ 2024

ECIL Recruitment 2024: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ (Electronics Corporation of India Limited) ನಲ್ಲಿ ಖಾಲಿ ಇರುವ ಟೆಕ್ನಿಷಿಯನ್, ಟ್ರೈನಿ ಆಫೀಸರ್​ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ECIL ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ, ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.

ECIL Recruitment 2024 ಅಧಿಸೂಚನೆ ವಿವರಗಳು:

ನೇಮಕಾತಿ ಇಲಾಖೆ: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು: ಟೆಕ್ನಿಷಿಯನ್, ಟ್ರೈನಿ ಆಫೀಸರ್
ಒಟ್ಟು ಹುದ್ದೆಗಳು: 81
ಸಂಬಳ: 20,480 ರಿಂದ 1,60,000 ರೂ.
ಕರ್ತವ್ಯ ಸ್ಥಳ: All India
ಅರ್ಜಿ ಸಲ್ಲಿಸುವ ವಿಧಾನ: Online

ಹುದ್ದೆಗಳ ಮಾಹಿತಿ:
ಡೆಪ್ಯುಟಿ ಮ್ಯಾನೇಜರ್ (ಟೆಕ್ನಿಕಲ್): 14
ಟೆಕ್ನಿಷಿಯನ್: 30
ಟ್ರೈನಿ ಆಫೀಸರ್(ಫೈನಾನ್ಸ್​): 07
ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ: 30

ಶೈಕ್ಷಣಿಕ ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ SSLC, ಐಟಿಐ, ಪದವಿ, ECE/EEE ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ ಸಿಎ, ಕಾಸ್ಟ್​ ಅಕೌಂಟೆಂಟ್, ಎಂಜಿನಿಯರಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ECIL Notification ಹುದ್ದೆವಾರು ವೇತನ ಶ್ರೇಣಿ:
ಡೆಪ್ಯುಟಿ ಮ್ಯಾನೇಜರ್ (ಟೆಕ್ನಿಕಲ್): 50,000-1,60,000 ರೂ.
ಟೆಕ್ನಿಷಿಯನ್: 20,480 ರೂ.
ಟ್ರೈನಿ ಆಫೀಸರ್(ಫೈನಾನ್ಸ್​): 40,000-1,40,000 ರೂ.
ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ: 40,000-1,40,000 ರೂ.

ವಯೋಮಿತಿ:
ಡೆಪ್ಯುಟಿ ಮ್ಯಾನೇಜರ್ (ಟೆಕ್ನಿಕಲ್): 32 ವರ್ಷ
ಟೆಕ್ನಿಷಿಯನ್: 27 ವರ್ಷ
ಟ್ರೈನಿ ಆಫೀಸರ್(ಫೈನಾನ್ಸ್​): 27 ವರ್ಷ
ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ: 27 ವರ್ಷ

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷ
SC/ST ಅಭ್ಯರ್ಥಿಗಳು: 05 ವರ್ಷ
PwD ಅಭ್ಯರ್ಥಿಗಳು: 10 ವರ್ಷ

ಹುದ್ದೆವಾರು ಅರ್ಜಿ ಶುಲ್ಕ:

  • ಡೆಪ್ಯುಟಿ ಮ್ಯಾನೇಜರ್, ಟ್ರೈನಿ ಆಫೀಸರ್, ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಎಲ್ಲಾ ಅಭ್ಯರ್ಥಿಗಳಿಗೆ: 1000 ರೂ.
  • ಟೆಕ್ನಿಷಿಯನ್​ ಹುದ್ದೆಗಳಿಗೆ: ಇತರ ಎಲ್ಲಾ ಅಭ್ಯರ್ಥಿಗಳು: 750 ರೂ.
  • SC/ST/PWD/ರೆಗ್ಯುಲರ್​ ಉದ್ಯೋಗಿಗಳ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ
  • ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವ್ಯವಹಾರ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ದಿನಾಂಕಗಳು:
Start Date to Apply Online: 23-03-2024
Last Date to Apply Online: 13-04-2024

ECIL Notification ಅಧಿಸೂಚನೆ ಲಿಂಕ್‌ಗಳು:
Official Notification (Technician Gr.II): ಡೌನ್‌ಲೋಡ್
Apply Online (Technician Gr.II): ಇಲ್ಲಿ ಕ್ಲಿಕ್ ಮಾಡಿ
Official Notification (Trainee Officer): ಡೌನ್‌ಲೋಡ್
Apply Online (Trainee Officer): Click Here
Official Notification (Deputy Manager): ಡೌನ್‌ಲೋಡ್
Apply Online (Deputy Manager): ಇಲ್ಲಿ ಕ್ಲಿಕ್ ಮಾಡಿ
Official Notification (Graduate Engineer Trainee): ಡೌನ್‌ಲೋಡ್
Apply Online (Graduate Engineer Trainee): ಇಲ್ಲಿ ಕ್ಲಿಕ್ ಮಾಡಿ
Official Website: ecil.co.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment