ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ESIC Recruitment 2023 ಅಧಿಸೂಚನೆ ಹೋರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ಮಾಹಿತಿ ಇತ್ಯದಿ ಮಾಹಿತಿ ಓದಿ ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ESIC Recruitment 2023
Organization Name: ದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC)
Total Vacancy: 57
ಸಂಬಳ: 19,900 ರೂ. ರಿಂದ 92,300 ರೂ.
Job Location: ಅಖಿಲ ಭಾರತ
ಹುದ್ದೆಗಳ ವಿವರ:
ಡೆಂಟಲ್ ಮೆಕ್ಯಾನಿಕ್ – 9
ಇಸಿಜಿ ತಂತ್ರಜ್ಞ – 8
ಜೂನಿಯರ್ ರೇಡಿಯೋಗ್ರಾಫರ್ – 11
ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ – 13
ವೈದ್ಯಕೀಯ ದಾಖಲೆ ಸಹಾಯಕ – 1
ಫಾರ್ಮಾಸಿಸ್ಟ್ – 5
ರೇಡಿಯೋಗ್ರಾಫರ್ – 5
ಸಾಮಾಜಿಕ ಮಾರ್ಗದರ್ಶಿ/ಸಾಮಾಜಿಕ ಕಾರ್ಯಕರ್ತ – 5
ವಿದ್ಯಾರ್ಹತೆ:
ಡೆಂಟಲ್ ಮೆಕ್ಯಾನಿಕ್ – 12th, ಡಿಪ್ಲೊಮಾ
ಇಸಿಜಿ ತಂತ್ರಜ್ಞ – 12th, ಡಿಪ್ಲೊಮಾ
ಜೂನಿಯರ್ ರೇಡಿಯೋಗ್ರಾಫರ್ – 12th, ಡಿಪ್ಲೊಮಾ
ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ – 12th, ಡಿಪ್ಲೊಮಾ
ವೈದ್ಯಕೀಯ ದಾಖಲೆ ಸಹಾಯಕ – 12th, ಡಿಪ್ಲೊಮಾ
ಫಾರ್ಮಾಸಿಸ್ಟ್ – 12th
ರೇಡಿಯೋಗ್ರಾಫರ್ – 12th, ಡಿಪ್ಲೊಮಾ, Degree in Pharmacy
ಸಾಮಾಜಿಕ ಮಾರ್ಗದರ್ಶಿ/ಸಾಮಾಜಿಕ ಕಾರ್ಯಕರ್ತ – Degree, Diploma in Social Work
ವಯಸ್ಸಿನ ಮಿತಿ:
ESIC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 37 ವರ್ಷ.
ಸಂಬಳ:
ಡೆಂಟಲ್ ಮೆಕ್ಯಾನಿಕ್ – 29,200 ರಿಂದ 92,300 ರೂ.
ಇಸಿಜಿ ತಂತ್ರಜ್ಞ – 25,500 ರಿಂದ 81,100 ರೂ.
ಜೂನಿಯರ್ ರೇಡಿಯೋಗ್ರಾಫರ್ – 21,700 ರಿಂದ 69,100 ರೂ.
ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ – 29,200 ರಿಂದ 92,300 ರೂ.
ವೈದ್ಯಕೀಯ ದಾಖಲೆ ಸಹಾಯಕ – 29,200 ರಿಂದ 92,300 ರೂ.
ಫಾರ್ಮಾಸಿಸ್ಟ್ – 19,900 ರಿಂದ 63,200 ರೂ.
ರೇಡಿಯೋಗ್ರಾಫರ್ – 29,200 ರಿಂದ 92,300 ರೂ.
ಸಾಮಾಜಿಕ ಮಾರ್ಗದರ್ಶಿ/ಸಾಮಾಜಿಕ ಕಾರ್ಯಕರ್ತ – 25,500 ರಿಂದ 69,100 ರೂ.
ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕರು/ಮಹಿಳೆ ಮತ್ತು ಇಲಾಖೆಯ ಅಭ್ಯರ್ಥಿಗಳಿಗೆ: 250 ರೂ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: 500 ರೂ.
ಪಾವತಿಸುವ ವಿಧಾನ: ಆನ್‌ಲೈನ್
ದಿನಾಂಕಗಳ ವಿವರ:
ಆರಂಭ ದಿನಾಂಕ: 01-10-2023
ಕೊನೆಯ ದಿನಾಂಕ: 30-10-2023
ESIC Recruitment 2023 Important Links:
Notification: Download
Application Link: Apply Online
Official Website: esic.nic.in
Get More Job Updates: Kannadasuddi.in