HSCC Recruitment 2024 ಹಾಸ್ಪಿಟಲ್ ಸರ್ವೀಸಸ್ ಕನ್ಸಲ್ಟೆನ್ಸಿ ಕಾರ್ಪೊರೇಶನ್ ಲಿಮಿಟೆಡ್ ಖಾಲಿ ಇರುವ ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
HSCC ನೇಮಕಾತಿ ಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ, ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.
HSCC Recruitment 2024 ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ: ಹಾಸ್ಪಿಟಲ್ ಸರ್ವೀಸಸ್ ಕನ್ಸಲ್ಟೆನ್ಸಿ ಕಾರ್ಪೊರೇಶನ್ ಲಿಮಿಟೆಡ್ (HSCC)
ಹುದ್ದೆಗಳ ಹೆಸರು: ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್
ಒಟ್ಟು ಹುದ್ದೆಗಳು: 38
ಸಂಬಳ: 80,000 ರಿಂದ 2,20,000 ರೂ.
ಕರ್ತವ್ಯ ಸ್ಥಳ: ಭಾರತದ್ಯಾಂತ
ಅರ್ಜಿ ಸಲ್ಲಿಸುವ ವಿಧಾನ: Online
ಹುದ್ದೆಗಳ ಮಾಹಿತಿ:
ಕಾರ್ಯನಿರ್ವಾಹಕ: 19
ಉಪ ವ್ಯವಸ್ಥಾಪಕರು: 08
ಮ್ಯಾನೇಜರ್: 07
ಹಿರಿಯ ಮ್ಯಾನೇಜರ್: 03
ಡೆಪ್ಯುಟಿ ಜನರಲ್ ಮ್ಯಾನೇಜರ್: 01
ಶೈಕ್ಷಣಿಕ ವಿದ್ಯಾರ್ಹತೆ: ಹಾಸ್ಪಿಟಲ್ ಸರ್ವೀಸಸ್ ಕನ್ಸಲ್ಟೆನ್ಸಿ ಕಾರ್ಪೊರೇಶನ್ ಲಿಮಿಟೆಡ್ (Hospital Services Consultancy Corporation Limited) ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ IT, ಪದವಿ, LLB, CSE, B.Tech, EEE, BE, MBA, Civil, Mechanical, ನಲ್ಲಿ ಇಂಜಿನಿಯರಿಂಗ್ ICA, ಹಾಗೂ ಸ್ನಾತಕೋತ್ತರ ಪದವಿ ಪೂರೈಸಿರಬೇಕು.
ಅಭ್ಯಾರ್ಥಿಗಳ ವಯೋಮಿತಿ:
ಕಾರ್ಯನಿರ್ವಾಹಕ: 28 ವರ್ಷ
ಉಪ ವ್ಯವಸ್ಥಾಪಕರು: 33 ವರ್ಷ
ಮ್ಯಾನೇಜರ್: 37 ವರ್ಷ
ಹಿರಿಯ ಮ್ಯಾನೇಜರ್: 41 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್: 45 ವರ್ಷ
ಹುದ್ದೆವಾರು ವೇತನ ಶ್ರೇಣಿ:
ಕಾರ್ಯನಿರ್ವಾಹಕ: 30,000 ರಿಂದ 1,20,000 ರೂ.
ಉಪ ವ್ಯವಸ್ಥಾಪಕರು: 50,000 ರಿಂದ 1,20,000 ರೂ.
ಮ್ಯಾನೇಜರ್: 60,000 ರಿಂದ 1,80,000 ರೂ.
ಹಿರಿಯ ಮ್ಯಾನೇಜರ್: 70,000 ರಿಂದ 2,00,000 ರೂ.
ಡೆಪ್ಯುಟಿ ಜನರಲ್ ಮ್ಯಾನೇಜರ್: 80,000 ರಿಂದ 2,20,000 ರೂ.
ಆಯ್ಕೆ ವಿಧಾನ: ಅಭ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.
ಅಧಿಸೂಚನೆ ದಿನಾಂಕಗಳು:
Start Date to Apply Online: 30-03-2024
Last Date to Apply Online: 20-Apr-2024
HSCC Notification ಅಧಿಸೂಚನೆ ಲಿಂಕ್ಗಳು:
Official Notification : ಡೌನ್ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: hsccltd.co.in