ಆದಾಯ ತೆರಿಗೆ ಇಲಾಖೆ ನೇಮಕಾತಿ 2023| Income Tax Dept Recruitment 2023 Application

ಆದಾಯ ತೆರಿಗೆ ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು Income Tax Dept Recruitment 2023  ಅಧಿಸೂಚನೆ ಹೋರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ಮಾಹಿತಿ ಇತ್ಯದಿ ಮಾಹಿತಿ ಓದಿ ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

Income Tax Dept Recruitment 2023

Organization Name: ಆದಾಯ ತೆರಿಗೆ ಇಲಾಖೆ
Total Vacancy: 59
ಸಂಬಳ: 18,000 ರಿಂದ‌ 56,900 ರೂ.
Job Location: ಗುಜರಾತ್

ಹುದ್ದೆಗಳ ವಿವರ:
ಐಟಿ ಇನ್ಸ್‌ಪೆಕ್ಟರ್ – 2
ತೆರಿಗೆ ಸಹಾಯಕ – 26
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 31

ವಿದ್ಯಾರ್ಹತೆ:
ಆದಾಯ ತೆರಿಗೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC, ಹಾಗೂ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:
ಆದಾಯ ತೆರಿಗೆ ಇಲಾಖೆ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ ‌30 ವರ್ಷ

ಸಂಬಳ:
ಐಟಿ ಇನ್ಸ್‌ಪೆಕ್ಟರ್ – 44,900 ರಿಂದ 1,42,400 ರೂ.
ತೆರಿಗೆ ಸಹಾಯಕ – 25,500 ರಿಂದ 81,100 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 18,000 ರಿಂದ‌ 56,900 ರೂ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇಲ್ಲ.

ದಿನಾಂಕಗಳ ವಿವರ:
ಆರಂಭ ದಿನಾಂಕ: 01-10-2023
ಕೊನೆಯ ದಿನಾಂಕ: 15-10-2023

Important Links:
Notification: Download
Application Link: Apply Online
Official Website: incometaxgujarat.gov.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment