Koppal District Mental Health Office Recruitment 2024: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಕಮ್ಯುನಿಟಿ ನರ್ಸ್, ಸೋಷಿಯಲ್ ವರ್ಕರ್ ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ ಕೊಪ್ಪಳ ನೇಮಕಾತಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಿದ್ಯಾರ್ಹತೆ, ಸಂಬಳ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ಓದಿ.
Koppal District Mental Health Office Recruitment 2024 ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ: ಜಿಲ್ಲಾ ಮಾನಸಿಕ ಆರೋಗ್ಯ ಕಚೇರಿ ಕೊಪ್ಪಳ
ಹುದ್ದೆ ಹೆಸರು: ಕಮ್ಯುನಿಟಿ ನರ್ಸ್, ಸೋಷಿಯಲ್ ವರ್ಕರ್
ಒಟ್ಟು ಹುದ್ದೆಗಳು: 04
ಸಂಬಳ: 14000 ರಿಂದ 25,000 ರೂ.
ಕರ್ತವ್ಯ ಸ್ಥಳ: ಕೊಪ್ಪಳ (ಕರ್ನಾಟಕ)
ಅರ್ಜಿ ಸಲ್ಲಿಸುವ ವಿಧಾನ: Online
ಶೈಕ್ಷಣಿಕ ವಿದ್ಯಾರ್ಹತೆ: ಜಿಲ್ಲಾ ಮಾನಸಿಕ ಆರೋಗ್ಯ ಕಚೇರಿ ಕೊಪ್ಪಳ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಸ್ಸಿ ನರ್ಸಿಂಗ್, MSW, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ಮಾಹಿತಿ:
Social Worker: 01
Community Nurse: 01
Counselor: 04
ವಯೋಮಿತಿ:
District Mental Health Office Notification ಅಧಿಸೂಚನೆ ದಿನಾಂಕಗಳು:
Start Date to Apply Online: 14-03-2024
Last Date to Apply Online: 02-Apr-2024
ಹುದ್ದೆಗಳ ಮಾಹಿತಿ:
Social Worker: 25000 ರೂ.
Community Nurse: 14000 ರೂ.
Counselor: ನಿಯಮಗಳ ಪ್ರಕಾರ ಅನ್ವಯ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಧಿಸೂಚನೆ ಲಿಂಕ್‌ಗಳು:
Official Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: koppal.nic.in
Get More Job Updates: Kannadasuddi.in