ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳ ನೇಮಕಾತಿ 2023 | KPSC CTI Recruitment 2023 Apply Online

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು KPSC CTI Recruitment 2023 ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಹೋರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ಮಾಹಿತಿ ಇತ್ಯದಿ ಮಾಹಿತಿ ಓದಿ ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

KPSC CTI Recruitment 2023

Organization Name: ಕರ್ನಾಟಕ ಲೋಕಸೇವಾ ಆಯೋಗ (KPSC)
Total Vacancy: 230+15
Post Name: ವಾಣಿಜ್ಯ ತೆರಿಗೆ ಪರಿವೀಕ್ಷಕರು
ಸಂಬಳ: 33,450 ರಿಂದ 62,600 ರೂ.
Job Location: ಕರ್ನಾಟಕ

ಹುದ್ದೆಗಳ ವಿವರ:
ವಾಣಿಜ್ಯ ತೆರಿಗೆ ಪರಿವೀಕ್ಷಕರು – 230+15

ವಿದ್ಯಾರ್ಹತೆ:
ಕರ್ನಾಟಕ ಲೋಕಸೇವಾ ಆಯೋಗ (KPSC) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Degree(ಅರ್ಥಶಾಸ್ತ್ರ) ಹೊಂದಿರಬೇಕು.

ವಯಸ್ಸಿನ ಮಿತಿ:
ವಾಣಿಜ್ಯ ತೆರಿಗೆ ಪರಿವೀಕ್ಷರು – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ

ಸಂಬಳ:
ವಾಣಿಜ್ಯ ತೆರಿಗೆ ಪರಿವೀಕ್ಷರು – 33,450 ರಿಂದ 62,600 ರೂ.

ಅರ್ಜಿ ಶುಲ್ಕ:

ದಿನಾಂಕಗಳ ವಿವರ:
ಆರಂಭ ದಿನಾಂಕ: 01-09-2023
ಕೊನೆಯ ದಿನಾಂಕ: 31-10-2023

Important Links:
Notification Non-Hk: Download
Notification HK: Download
Application Link: Apply Online
Official Website: kpsc.kar.nic.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment