KPSC Group C Recruitment 2024: ಕರ್ನಾಟಕ ಲೋಕಸೇವಾ ಆಯೋಗದ ಅಧೀನದಲ್ಲಿರುವ ಕರ್ನಾಟಕ ಪೌರಾಡಳಿತ ಇಲಾಖೆಯ ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್, ಕಿರಿಯ ಆರೋಗ್ಯ ನಿರೀಕ್ಷಕರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
KPSC ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ವಿದ್ಯಾರ್ಹತೆ, ಸಂಬಳ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ಓದಿ.
KPSC Group C Recruitment 2024 ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ: ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆ ಹೆಸರು: ಗ್ರೂಪ್ ಸಿ ಸಹಾಯಕರು
ಒಟ್ಟು ಹುದ್ದೆಗಳು: 97
ಕರ್ತವ್ಯ ಸ್ಥಳ: ಕರ್ನಾಟಕ
ಸಂಬಳ: 33,450 ರಿಂದ 62,600 ರೂ.
ಅರ್ಜಿ ಸಲ್ಲಿಸುವ ವಿಧಾನ: Online
Group C Recruitment ಹುದ್ದೆಗಳ ಮಾಹಿತಿ:
- ಕಿರಿಯ ಇಂಜಿನಿಯರ್: 05
- ಕಿರಿಯ ಇಂಜಿನಿಯರ್ (ಸಿವಿಲ್) : 07
- ಕಿರಿಯ ಇಂಜಿನಿಯರ್ (ಸಿವಿಲ್) BNMP : 08
- ಕಿರಿಯ ಇಂಜಿನಿಯರ್: 20
- ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್): 01
- ನೀರು ಸರಬರಾಜುದಾರರು: 04
- ಸಹಾಯಕ ನೀರು ಸರಬುರಾಜುದಾರರು: 05
- ಕಿರಿಯ ಆರೋಗ್ಯ ನಿರೀಕ್ಷಕರು BBMP: 28
- ಕಿರಿಯ ಆರೋಗ್ಯ ನಿರೀಕ್ಷಕರು: 11
- ಸಹಾಯಕ ಗ್ರಂಥಪಾಲಕ: 08
ವಿದ್ಯಾರ್ಹತೆ: KPSC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ SSLC, PUC, ಡಿಪ್ಲೋಮಾ ಮತ್ತು ಪದವಿ ಪೂರ್ಣಗೊಳಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಬಹುದು.
ಹುದ್ದೆವಾರು ವೇತನ ಶ್ರೇಣಿ:
- ಕಿರಿಯ ಇಂಜಿನಿಯರ್: 33,450 ರಿಂದ 62,600 ರೂ.
- ಕಿರಿಯ ಇಂಜಿನಿಯರ್ (ಸಿವಿಲ್) : 33,450 ರಿಂದ 62,600 ರೂ.
- ಕಿರಿಯ ಇಂಜಿನಿಯರ್ (ಸಿವಿಲ್) BNMP : 33,450 ರಿಂದ 62,600 ರೂ.
- ಕಿರಿಯ ಇಂಜಿನಿಯರ್: 33,450 ರಿಂದ 62,600 ರೂ.
- ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್): 33,450 ರಿಂದ 62,600 ರೂ.
- ನೀರು ಸರಬರಾಜುದಾರರು: 27,650 ರಿಂದ 52,650 ರೂ.
- ಸಹಾಯಕ ನೀರು ಸರಬುರಾಜುದಾರರು: 21,400 ರಿಂದ 42000 ರೂ.
- ಕಿರಿಯ ಆರೋಗ್ಯ ನಿರೀಕ್ಷಕರು BBMP: 23,500 ರಿಂದ 47,650 ರೂ.
- ಕಿರಿಯ ಆರೋಗ್ಯ ನಿರೀಕ್ಷಕರು: 23,500 ರಿಂದ 47,650 ರೂ.
- ಸಹಾಯಕ ಗ್ರಂಥಪಾಲಕ: 30,350 ರಿಂದ 58,250 ರೂ.
ಅರ್ಜಿ ಶುಲ್ಕ ವಿವರ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 600 ರೂ.
- ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ: 300 ರೂ.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50 ರೂ.
- SC/ ST, Cat-1, ಅಂಗವಿಕಲ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ವಯೋಮಿತಿ: KPSC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ ವಯೋಮಿತಿ ಕೆಳಗಿನಂತಿವೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: 38 ವರ್ಷ
- SC/ST Cat-1 ಅಭ್ಯರ್ಥಿಗಳಿಗೆ : 40 ವರ್ಷ
ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Group C Recruitment ಅಧಿಸೂಚನೆ ದಿನಾಂಕಗಳು:
Start Date to Apply Online: 29-04-2024
Last Date to Apply Online & Payment of Fee: 28-05-2024
ಅಧಿಸೂಚನೆ ಲಿಂಕ್‌ಗಳು:
Official Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: kpsc.kar.nic.in