ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | NCBS Notification 2024

NCBS Notification 2024: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (National Centre For Biological Sciences) ನಲ್ಲಿ ಖಾಲಿ ಇರುವ 10 ಕ್ಲರ್ಕ್​, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

NCBS ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ, ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಸಂಪೂರ್ಣ ಓದಿ.

NCBS Notification 2024 ಅಧಿಸೂಚನೆ ವಿವರಗಳು:

ನೇಮಕಾತಿ ಇಲಾಖೆ: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ
ಹುದ್ದೆ ಹೆಸರು: ಕ್ಲರ್ಕ್​, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್​
ಒಟ್ಟು ಹುದ್ದೆಗಳು: 10
ಸಂಬಳ: 35,400 ರೂ.
ಕರ್ತವ್ಯ ಸ್ಥಳ: ಬೆಂಗಳೂರು (ಕರ್ನಾಟಕ)

ಶೈಕ್ಷಣಿಕ ಅರ್ಹತೆ: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.

ಗ್ರೀನ್ ಎನರ್ಜಿ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ 

ಹುದ್ದೆಗಳು ಮಾಹಿತಿ:

  • ಆಡಳಿತ ಸಹಾಯಕ ​: 01
  • ಕ್ಲರ್ಕ್(OBC): 2
  • ಕ್ಲರ್ಕ್(ಸಾಮಾನ್ಯ): 07

ವಯೋಮಿತಿ: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಟ ವಯೋಮಿತಿ 33 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ: ಎಲ್ಲಾ ಅಭ್ಯರ್ಥಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಹುದ್ದೆವಾರು ವೇತನ ಶ್ರೇಣಿ:

  • ಆಡಳಿತ ಸಹಾಯಕ: 35,400 ರೂ.
  • ಕ್ಲರ್ಕ್(ಸಾಮಾನ್ಯ): 21,700 ರೂ.
  • ಕ್ಲರ್ಕ್(OBC) : 21,700 ರೂ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ದಿನಾಂಕಗಳು:
Start Date to Apply Online: 29-03-2024
Last Date to Apply Online: 31-Mar-2024

NCBS Recruitment ಅಧಿಸೂಚನೆ ಲಿಂಕ್‌ಗಳು:
Official Notification Administrative Assistant: ಡೌನ್‌ಲೋಡ್
Official Notification Clerk (UR): ಡೌನ್‌ಲೋಡ್
Official Notification Clerk (OBC): ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: ncbs.res.in
Get More Job Updates: Kannadasuddi.in

WhatsApp Group Join Now
Telegram Group Join Now

Leave a Comment