NVS Recruitment 2024: ನವೋದಯ ವಿದ್ಯಾಲಯ ಸಮಿತಿ Navodaya Vidyalaya Samiti (Non-Teaching) ಗಳಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
NVS ನೇಮಕಾತಿ ಸಂಬಂಧಿಸಿದಂತೆ ಹುದ್ದೆಗಳ ವಿವರ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಸಂಬಳ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
NVS Recruitment 2024 ಅಧಿಸೂಚನೆ ವಿವರಗಳು:
ನೇಮಕಾತಿ ಇಲಾಖೆ: ನವೋದಯ ವಿದ್ಯಾಲಯ ಸಮಿತಿ (NVS)
ಒಟ್ಟು ಹುದ್ದೆಗಳು: 1377
ಕರ್ತವ್ಯ ಸ್ಥಳ: ಭಾರತದಾದ್ಯಂತ
ಸಂಬಳ:18000 ರಿಂದ 1,42,400 ರೂ.
ಅರ್ಜಿ ಸಲ್ಲಿಸುವ ವಿಧಾನ: Online
ಹುದ್ದೆಗಳ ಮಾಹಿತಿ:
- ಸ್ಟಾಫ್ ನರ್ಸ (ಮಹಿಳೆ): 121
- ಅಸಿಸ್ಟಂಟ್ ಸೆಕ್ಷನ್ ಆಫೀಸರ್ :05
- ಆಡಿಟ್ ಅಸಿಸ್ಟಂಟ್: 12
- ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್: 04
- ಲೀಗಲ್ ಅಸಿಸ್ಟಂಟ್ :0 1
- ಸ್ಟೆನೋಗ್ರಾಫರ್: 23
- ಕಂಪ್ಯೂಟರ್ ಆಪರೇಟರ್ : 02
- ಕೆಟರಿಂಗ್ ಸೂಪರ್ವೈಸರ್: 78
- ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟಂಟ್: 381
- ಇಲೆಕ್ಟ್ರೀಷಿಯನ್ ಕಂ ಪ್ಲಂಬರ್: 128
- ಲ್ಯಾಬ್ ಅಟೆಂಡೆಂಟ್: 161
- ಮೆಸ್ ಹೆಲ್ಫರ್: 442
- ಮಲ್ಟಿ ಟಾಸ್ಕಿಂಗ್ ಸ್ಟಾಫ್: 19
ವಿದ್ಯಾರ್ಹತೆ: ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ SSLC, ITI, PUC, ಡಿಪ್ಲೊಮಾ, BCA, B.Sc, B.Com, Be/ B.Tech, ಪದವಿ, ಕಾನೂನು ಪದವಿ, ಸ್ನಾತಕೋತ್ತರ ಪದವಿ ಹುದ್ದೆವಾರು ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ :
- SC, ST ಅಭ್ಯರ್ಥಿಗಳಿಗೆ: 5 ವರ್ಷ
- OBC ಅಭ್ಯರ್ಥಿಗಳಿಗೆ: 3 ವರ್ಷ
- PWD (ಸಾಮಾನ್ಯ)/ ಮಹಿಳಾ ಅಭ್ಯರ್ಥಿಗಳಿಗೆ: 10 ವರ್ಷ
- PWD (OBC) ಅಭ್ಯರ್ಥಿಗಳಿಗೆ: 13 ವರ್ಷ
- PWD (SC,ST) ಅಭ್ಯರ್ಥಿಗಳಿಗೆ : 15 ವರ್ಷ
ಹುದ್ದೆವಾರು ವೇತನ ಶ್ರೇಣಿ:
- ಸ್ಟಾಫ್ ನರ್ಸ (ಮಹಿಳೆ): 1 44900-142400 ರೂ.
- ಅಸಿಸ್ಟಂಟ್ ಸೆಕ್ಷನ್ ಆಫೀಸರ್: 5 35400-112400 ರೂ.
- ಆಡಿಟ್ ಅಸಿಸ್ಟಂಟ್: 2 35400-112400 ರೂ.
- ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ : 35400-112400 ರೂ.
- ಲೀಗಲ್ ಅಸಿಸ್ಟಂಟ್: 35400-112400 ರೂ.
- ಸ್ಟೆನೋಗ್ರಾಫರ್ : 25500-81100 ರೂ.
- ಕಂಪ್ಯೂಟರ್ ಆಪರೇಟರ್ : 25500-81100 ರೂ.
- ಕೆಟರಿಂಗ್ ಸೂಪರ್ವೈಸರ್ : 25500-81100 ರೂ.
- ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟಂಟ್ : 19900-63200 ರೂ.
- ಇಲೆಕ್ಟ್ರೀಷಿಯನ್ ಕಂ ಪ್ಲಂಬರ್ : 19900-63200 ರೂ.
- ಲ್ಯಾಬ್ ಅಟೆಂಡೆಂಟ್: 1 18000-56900 ರೂ.
- ಮೆಸ್ ಹೆಲ್ಫರ್: 18000-56900 ರೂ.
- ಮಲ್ಟಿ ಟಾಸ್ಕಿಂಗ್ ಸ್ಟಾಫ್: 9 18000-56900 ರೂ.
ಅರ್ಜಿ ಶುಲ್ಕ :
- ಸ್ಟಾಫ್ ನರ್ಸ (ಮಹಿಳೆ) ಹುದ್ದೆಗೆ: 1500 ರೂ.
- ಉಳಿದ ಹುದ್ದೆಗಳಿಗೆ : 1000 ರೂ.
- SC, ST, PWBD ಅಭ್ಯರ್ಥಿಗಳಿಗೆ: 500 ರೂ.
- ಶುಲ್ಕ ಪಾವತಿಸುವ ವಿಧಾನ : Online
ಆಯ್ಕೆ ಪ್ರಕ್ರಿಯೆ : ಸ್ಪರ್ಧಾತ್ಮಕ ಪರೀಕ್ಷೆ, ವ್ಯಾಪಕ ಪರೀಕ್ಷೆ/ಕೌಶಲ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Navodaya Vidyalaya Samiti Notification ಅಧಿಸೂಚನೆ ದಿನಾಂಕಗಳು:
Start Date to Apply Online: 22-03-2024
Last Date to Apply Online & Successful transaction of Fee through Online: 30-Apr-2024
ಅಧಿಸೂಚನೆ ಲಿಂಕ್‌ಗಳು:
Official Notification : ಡೌನ್‌ಲೋಡ್
Information Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: navodaya.gov.in
Get More Job Updates: Kannadasuddi.in