RRB Technician Recruitment 2024 ಭಾರತೀಯ ರೈಲ್ವೆ ಇಲಾಖೆಯಲ್ಲಿ ಇರುವ ತಂತ್ರಜ್ಞರು (Technician) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಉದ್ಯೋಗ ಸ್ಥಳ, ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.
RRB Technician Recruitment 2024 ಅಧಿಸೂಚನೆ ವಿವರ:
ನೇಮಕಾತಿ ಸಂಸ್ಥೆ : ಭಾರತೀಯ ರೈಲ್ವೆ ಇಲಾಖೆ (RRB)
ಹುದ್ದೆ ಹೆಸರು : ಟೆಕ್ನಿಷಿಯನ್( Technician)
ಹುದ್ದೆಗಳ ಸಂಖ್ಯೆ: 9000
ಉದ್ಯೋಗ ಸ್ಥಳ: All India
ವೇತನ: 19,900 ರಿಂದ 29, 200 ರೂ.
ಹುದ್ದೆಗಳ ವಿವರ :
ಟೆಕ್ನಿಷಿಯನ್ (Technician Grade I) Signal: 1092
ಟೆಕ್ನಿಷಿಯನ್ (Technician Grade III): 8052
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ರೈಲ್ವೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ , ITI, ಡಿಪ್ಲೊಮಾ, B.Sc, BE/ B.Tech ಅನ್ನು ಪೂರ್ಣಗೊಳಿಸಿರಬೇಕು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (PDO) ನೇಮಕಾತಿ2024
ವಯೋಮಿತಿ: ಭಾರತೀಯ ರೈಲ್ವೆ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹೊಂದಿರಬೇಕು.
- ಸಾಮಾನ್ಯ ಅಭ್ಯರ್ಥಿಗಳಿಗೆ: 36 ವರ್ಷ
- ಹಿಂದುಳಿದ ಅಭ್ಯರ್ಥಿಗಳಿಗೆ: 39 ವರ್ಷ
- SC/ ST ಅಭ್ಯರ್ಥಿಗಳಿಗೆ: 41 ವರ್ಷ
ಅರ್ಜಿ ಶುಲ್ಕ :
- Gen/OBC /EWS ಅಭ್ಯರ್ಥಿಗಳಿಗೆ: 500 ರೂ.
- SC /ST /ESM/ ಮಹಿಳಾ ಅಭ್ಯರ್ಥಿಗಳಿಗೆ: 250 ರೂ.
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಹುದ್ದೆವಾರು ವೇತನ ಶ್ರೇಣಿ:
Technician Grade I: 29,200 ರೂ.
Technician Grade III: 19,900 ರೂ.
Technician Grade I Exam Pattern (RRB Syllabus 2024)
Technician Grade III Exam Pattern (RRB Syllabus 2024)
ಆಯ್ಕೆ ವಿಧಾನ :
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಪಿಇಟಿ(PET), ಪಿಎಸ್‌ಟಿ(PST), ವೈದ್ಯಕೀಯ ಪರೀಕ್ಷೆ(Medical Test), ದಾಖಲೆಗಳ ಪರಿಶೀಲನೆ(Document Verification),
ಪ್ರಮುಖ ದಿನಾಂಕಗಳು:
Start Date to Apply Online: 09-03-2024
Last Date to Apply Online: 08–04-2024
RRB Technician Recruitment 2024 ಪ್ರಮುಖ ಲಿಂಕ್’ಗಳು:
Official Notification: ಡೌನ್‌ಲೋಡ್
Apply Online: ಇಲ್ಲಿ ಕ್ಲಿಕ್ ಮಾಡಿ
Official Website: indianrailways.gov.in
Get More Job Updates: Kannadasuddi.in