ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಲು UCSL Recruitment 2023 ಅಧಿಸೂಚನೆ ಹೋರಡಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ, ವಿದ್ಯಾರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ಮಾಹಿತಿ ಇತ್ಯದಿ ಮಾಹಿತಿ ಓದಿ ಕೊನೆಯ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
UCSL Recruitment 2023 Notification
Organization Name: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್
Total Vacancy: 24
Job Location: ಮಲ್ಪೆ
ಹುದ್ದೆಗಳ ವಿವರ:
ಸಹಾಯಕ ಮುಖ್ಯ ವ್ಯವಸ್ಥಾಪಕ – 2
ಹಿರಿಯ ವ್ಯವಸ್ಥಾಪಕ – 1
ಮ್ಯಾನೇಜರ್ – 8
ಉಪ ವ್ಯವಸ್ಥಾಪಕ – 1
ಸಹಾಯಕ ವ್ಯವಸ್ಥಾಪಕ – 12
ವಿದ್ಯಾರ್ಹತೆ:
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ.
ವಯಸ್ಸಿನ ಮಿತಿ:
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 45 ವರ್ಷ ನಿಗದಿ ಮಾಡಲಾಗಿದೆ.
ಸಂಬಳ:
ಸಹಾಯಕ ಮುಖ್ಯ ವ್ಯವಸ್ಥಾಪಕ – 1,46,560 ರೂ.
ಹಿರಿಯ ವ್ಯವಸ್ಥಾಪಕ – 1,28,240 ರೂ.
ಮ್ಯಾನೇಜರ್ – 1,09,920 ರೂ.
ಉಪ ವ್ಯವಸ್ಥಾಪಕ – 91,600 ರೂ.
ಸಹಾಯಕ ವ್ಯವಸ್ಥಾಪಕ – 73,280 ರೂ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇಲ್ಲ.
ದಿನಾಂಕಗಳ ವಿವರ:
ಆರಂಭ ದಿನಾಂಕ: 18-09-2023
ಕೊನೆಯ ದಿನಾಂಕ: 08-10-2023
Important Links:
Notification: Download
Application Link: Apply Online
Official Website: cochinshipyard.com
Get More Job Updates: Kannadasuddi.in